ಜನವರಿ ೨ - ಜನವರಿ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೩ ದಿನಗಳು (ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೪೯೨ - ಯುರೋಪ್ನಲ್ಲಿ ಮುಸ್ಲಿಂ ಆಳ್ವಿಕೆಯ ಕೊನೆಯ ಪ್ರದೇಶವಾದ ಗ್ರೆನಾಡ ರೀಕಾಂಕ್ವಿಷ್ಟಾಗೆ ಶರಣಾಯಿತು. ೧೭೫೭ - ಬ್ರಿಟಿಷ್ ಈಷ್ಟ್ ಇಂಡಿಯ ಕಂಪನಿಯು ಕಲ್ಕತ್ತೆಯನ್ನು ಸೆರೆಹಿಡಿಯಿತು. ೧೭೯೩ - ರಷ್ಯಾ ಮತ್ತು ಪ್ರಷ್ಯ ಪೋಲೆಂಡ್ ಅನ್ನು ತಮ್ಮಲ್ಲಿ ವಿಭಾಗಿಸಿಕೊಂಡರು. == ಜನನ == ೧೯೨೦ - ಐಸಾಕ್ ಅಸಿಮೋವ್, ರಷ್ಯಾ ಮೂಲದ ಲೇಖಕ. ೧೯೩೭ - ಚಂದ್ರಶೇಖರ ಕಂಬಾರ ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ